Karnata Bharata Kathamanjari 1.28.20
Karṇāṭa Bhārata Kathāmañjarī 1.28.20
- Language
- Kannada
1.28.20
ಮಡಿದ ಕೊಡಿಕೆಗಳೊಡ್ಡಿ ದುರದೊ
ಪ್ಪಿಡಿಯ ನಡುವಿನ ಕೊ೦ಕಿದುಗುರಿನ
ನಿಡುವೊಡಲ ನಿರ್ಮಾ೦ಸ ಜ೦ಘೆಯ ಕೆ೦ಪಿನಾಲೆಗಳ |
ಸಿಡಿಲುಗಳ ಗರ್ಜನೆಯ ಗಗನವ
ತುಡುಕುವಾಗುಳಿಕೆಗಳ ಮೊರಹಿನ
ಮಿಡುಕುಗಳ ನಾಯ್ ನೂಕಿದವು ಹಾಸದ ವಿಳಾಸದಲಿ೦ || ೨೦ ||