Karnata Bharata Kathamanjari 1.28.21
Karṇāṭa Bhārata Kathāmañjarī 1.28.21
- Language
- Kannada
1.28.21
ಹೆಸರ ನಾಯ್ಗಳ ಹಾಸ ಹರಿದು
ಬ್ಬಸದಲುಳಿಗದವದಿರ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹದೆಯ ಹರವಿನಲಿ |
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳನೇನನೆ೦ಬೆನು ಶಕುನ ಸೂಚಕವ || ೨೧ ||