Karnata Bharata Kathamanjari 1.28.34
Karṇāṭa Bhārata Kathāmañjarī 1.28.34
- Language
- Kannada
1.28.34
ಭಟ ಮರಳಿ ಸ೦ತೈಸಿಕೊ೦ಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನೌಕಿ ಬೊಬ್ಬಿಡುತ |
ಪುಟದ ಕ೦ತುಕದ೦ತೆ ಫಣಿ ಲಟ
ಕಟಿಸಲೌಕಿತು ಗಿಡಗನೆರಕೆಯ
ಪುಟದ ಗಿಳಿಯ೦ದದಲಿ ಗಿರಿಗಿರಿ ಗುಟ್ಟಿದನು ಭೀಮ || ೩೪ ||