Karnata Bharata Kathamanjari 1.28.35
Karṇāṭa Bhārata Kathāmañjarī 1.28.35
- Language
- Kannada
1.28.35
ಜಾಡಿಸಲು ಜಾಡಿಸಲು ಬಿಗುಹತಿ
ಗಾಡಿಸಿತು ಕೊಡಹಿದೊಡೆ ಮಿಗೆ ಮೈ
ಗೂಡಿ ಬಿಗಿದುದು ಭುಜಗವಳಯದ ಮ೦ದರಾದ್ರಿಯೆನೆ |
ರೂಡಿಸಿದ ಭುಜಬಲದ ಸಿರಿಯ
ಕಾಡಿತೇ ತನಗೆನುತ ಖಾಡಾ
ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ || ೩೫ ||