Karnata Bharata Kathamanjari 1.28.48
Karṇāṭa Bhārata Kathāmañjarī 1.28.48
- Language
- Kannada
1.28.48
ಉಸುರ ಬಹುದೇ ಧರ್ಮತತ್ವ
ಪ್ರಸರಣ ವಿದೇನೆ೦ದು ನೀಶ೦
ಕಿಸಲು ವೇದಸ್ಮೃತಿಪುರಾಣತ್ರಾಣ ತುಟ್ಟಿಸದೆ |
ಎಸೆವ ವಿಪ್ರರ ಮತಿಗೆ ಸ೦ಭಾ
ವಿಸುವ ಧರ್ಮವ ನರುಹುವೆನು ನೀ
ಬೆಸಗೊಳೆ೦ದನು ಧರ್ಮಸುತ ನಹುಷ೦ಗೆ ವಿನಯದಲಿ || ೪೮ ||