Karnata Bharata Kathamanjari 1.28.49
Karṇāṭa Bhārata Kathāmañjarī 1.28.49
- Language
- Kannada
1.28.49
ಎಸೆವ ವಿಪ್ರರ ಮತಿಗೆ ಸ೦ಭಾ
ವಿಸುವ ಧರ್ಮ ಸ್ಥಿತಿಯನಭಿವ
ರ್ಣಿಸುವೆನೆ೦ದೈ ಭೂಪತಿಯೆ ಭೂದೇವ ಕುಲದೊಳಗೆ |
ಎಸೆವ ವಿಪ್ರನದಾರು ಪರಿಶೋ
ಭಿಸುವುದೈ ಬ್ರಾಹ್ಮಣ್ಯವೇತರ
ದೆಸೆಯೊಳಿದನೇ ಮುನ್ನಹೇಳೆನೆ ಭೂಪನಿ೦ತೆ೦ದ || ೪೯ ||