Karnata Bharata Kathamanjari 1.28.57
Karṇāṭa Bhārata Kathāmañjarī 1.28.57
- Language
- Kannada
1.28.57
ಆರು ಭ೦ಡರು ಸುಜನ ನಿ೦ದ್ಯರ
ದಾರು ಹಾಲಾಹಲ ಸ್ವರೂಪ
ರದಾರು ಸಾಹಸಿ ಯಾರು ಸಜ್ಜನನಾರು ಶುಚಿ ಯಾರು |
ಆರು ಹಗೆ ಸಖನಾರು ಸೇವ್ಯನ
ದಾರು ದುರ್ಬಲನಾರು ದುಸ್ಸಹ
ನಾರು ದುರ್ಮತಿ ಯಾರು ಧರ್ಮಜ ತಿಳಿಯ ಹೇಳೆ೦ದ || ೫೭ ||