Karnata Bharata Kathamanjari 1.28.58
Karṇāṭa Bhārata Kathāmañjarī 1.28.58
- Language
- Kannada
1.28.58
ವ್ಯಸನಿ ನಿ೦ದ್ಯನು ರಣದೊಳೊಡೆಯನ
ಬಿಸುಟು ಹೋಹನೆ ಭ೦ಡನತಿ ಸಾ
ಹಸಿಕನೇ ಸೇವಕನು ಮಿತ್ರದ್ರೋಹೊಯೇ ವಿಷವು |
ಪಿಸುಣನೇ ಹಗೆ ಪರಸತಿಗೆ ಮನ
ಮಿಸುಕದವನೇ ಶುಚಿ ಪರಾರ್ಥ
ವ್ಯಸನಿಯೇ ಸಜ್ಜನನು ಸರ್ಪಾಧೀಶ ಕೇಳೆ೦ದ || ೫೮ ||