Karnata Bharata Kathamanjari 1.28.59
Karṇāṭa Bhārata Kathāmañjarī 1.28.59
- Language
- Kannada
1.28.59
ವಿನುತ ಪರತತ್ವಜ್ಞನತಿ ಸೇ
ವ್ಯನುಸುದುರ್ಲಭನೇ ಜಿತೇ೦ದ್ರಿಯ
ನನುಗುಣನೇ ಸಖನಾರು ಸೈರಿಸದವನೇ ದುಸ್ಸಹನು |
ಮನುಜರಲಿ ದುರ್ಮತಿಯಲಾ ದು
ರ್ಜನರಿ ಗಾಶ್ರಯ ವೆ೦ದು ತೋರಿದು
ದೆನಗೆ ನಿನಗಭಿಮತವೇ ಕೈಕೊಳ್ಳೆ೦ದನಾ ಭೂಪ || ೫೯ ||