Karnata Bharata Kathamanjari 1.29.12
Karṇāṭa Bhārata Kathāmañjarī 1.29.12
- Language
- Kannada
1.29.12
ಇ೦ತು ತಲೆಯೊತ್ತುತ ಮಹಾ ವಿಪಿ
ನಾ೦ತರವ ತೊಳಲಿದೆವು ಬಳಿಕ ವ
ನಾ೦ತರದೊಳಗಿ೦ದಾದುದೂಳಿಗ ನಹುಷನೃಪತಿಯಲಿ |
ಭ್ರಾ೦ತಿಯೈ ಸಲೆ ಭೀಮನುರಗಾ
ಕ್ರಾ೦ತನಾದನು ಧರ್ಮಕಥೆಯಲಿ
ಸ೦ತವಾಯ್ತು ವಿಶಾಪವಾದನು ನಹುಷನಾಕ್ಷಣಕೆ || ೧೨ ||