Karnata Bharata Kathamanjari 1.29.13
Karṇāṭa Bhārata Kathāmañjarī 1.29.13
- Language
- Kannada
1.29.13
ಮರಳಿ ಕಾಮ್ಯಕ ವನದ ದಳ ಮ೦
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿ೦ದಾದ ವಿಪಿನಾ೦ತರ ಪರಿಭ್ರಮದ |
ಕರುಣಿ ನಿಮ್ಮಡಿದಾವರೆಯ
ದರುಷನದಿನಾಯಾಸ ಪಾರ೦
ಪರೆಗೆ ಬಿಡುಗಡೆಯೆನುತ ಮೈಯಿಕ್ಕಿದನು ಯಮಸೂನು || ೧೩ ||