Karnata Bharata Kathamanjari 1.29.15
Karṇāṭa Bhārata Kathāmañjarī 1.29.15
- Language
- Kannada
1.29.15
ತಪದಲುರಿದುದು ಸಮಾಧಿಯೋಗದ
ಲುಪಶಮದಲುಬ್ಬೆದ್ದು ಹೋಮದಜಪದ
ಜಪದ ಜ೦ಜಡದೊಳಗೆ ಸಿಲುಕಿ ಜನಾರ್ಧನನ ಮರೆವ |
ಅಪಸದರು ನಾವ್ ಕರ್ಮ ನಿಷ್ಟೆಯ
ಕೃಪಣರೆವಗೆಯು ತನ್ನತೋರುವ
ಕೃಪೆಯ ನೋಡೈ ಭೂಪನೆನುತೀಕ್ಷಿಸಿದರಚ್ಯುತನ || ೧೫ ||