Karnata Bharata Kathamanjari 1.29.16
Karṇāṭa Bhārata Kathāmañjarī 1.29.16
- Language
- Kannada
1.29.16
ಈಯಘಾಟದ ದೈವವಿದು ನಿ
ರ್ದಾಯದಲಿ ನಿಮ್ಮೋಳಗೆ ಸೇರಿತು
ರಾಯರಿದ್ದರು ಹಿ೦ದೆ ಭರತ ಭಗೀರಥಾದಿಗಳು |
ಆಯಿತೇನವರಿಗೆ ಸರೋಜದ
ಳಾಯತಾಕ್ಷನ ಚರಣ ಸೇವೆ ನಿ
ರಾಯಸದ ಸಹವಾಸ ಭೋಜನವೆ೦ದನಾ ನೃಪನ || ೧೬ ||