Karnata Bharata Kathamanjari 1.29.17
Karṇāṭa Bhārata Kathāmañjarī 1.29.17
- Language
- Kannada
1.29.17
ವರುಷಹದಿನಾರರಲಿ ಮೃತ್ಯುವ
ಪರುಟವಿಸಿದುದು ಕರ್ಮಗತಿ ಮುರ
ಹರನ ಸೇವೆಯ ಮಾಡಿ ಸವೆದನು ಸರ್ವಭಾವದಲಿ |
ಕರುಣಿ ಬಿಜಯ೦ಗೈದು ಮೃತ್ಯು ವಿ
ನುರಿವ ಗ೦ಟಲೊಳಿಳಿವ ತನ್ನನು
ಬರಸೆಳೆದಮಳ ಮಾರ್ಕಾ೦ಡೇಯ ಮುನಿ ನುಡಿದ || ೧೭ ||