Karnata Bharata Kathamanjari 1.29.2
Karṇāṭa Bhārata Kathāmañjarī 1.29.2
- Language
- Kannada
1.29.2
ಮುಗಿಲು ಬೆಳತುದು ಬರಿಯ ಗಡಬಡೆ
ಗಗನಕುಳಿದುದು ಕೊ೦ಡ ನೆಲನನು
ತೆಗೆದು ನಿ೦ದುದು ಮೋಡಿಯ೦ಕದವೊಲು ನದೀ ನಿವಹ |
ನಗುವ ಕೊಳನಭ್ಯಾಗತೆಯ ಹ೦
ಸೆಗಳು ಮೆರೆದವು ಮೊರೆವ ತು೦ಬಿಯ
ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ || ೨ ||