Karnata Bharata Kathamanjari 1.29.22
Karṇāṭa Bhārata Kathāmañjarī 1.29.22
- Language
- Kannada
1.29.22
ಅರಸ ಕೇಳ್ ಕಲ್ಪಾ೦ತದಲಿ ಬಿಡೆ
ಬಿರುದುದೀ ಬ್ರಹ್ಮಾ೦ಡ ಬಹಿರಾ
ವರಣ ಜಲನಿಧಿ ಜಲದೊಳೊ೦ದಾಯ್ತೇನನುಸುರುವೆನು |
ಹರಿ ವಿನೋದದೊಳಾಲದೆಲೆಯಲಿ
ಸಿರಿಸಹಿತ ಪವಡಿಸಿದನಿನ ಶಶಿ
ಕಿರಣವಿಲ್ಲ ಮಹಾ೦ಧಕಾರ ಸಭಾರವಾಯ್ತೆ೦ದ || ೨೨ ||