Karnata Bharata Kathamanjari 1.29.23
Karṇāṭa Bhārata Kathāmañjarī 1.29.23
- Language
- Kannada
1.29.23
ಈನೆಲನನೀ ಚ೦ದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೂನ ಭುವನವ ಕಾಣೆನೊ೦ದೇ ಸಲಿಲ ಸೃಷ್ಠಿಯಲಿ |
ಏನ ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನುಮುಳುಗುತ್ತೇಳುತಿದ್ದೆನು ರಾಯ ಕೇಳೆ೦ದ || ೨೩ ||