Karnata Bharata Kathamanjari 1.29.27
Karṇāṭa Bhārata Kathāmañjarī 1.29.27
- Language
- Kannada
1.29.27
ಆರು ನೀನೆನುತಾತನೀತನ
ಸಾರಿದನು ಬೆಸಗೊಳಲು ಜಗದಾ
ಧಾರಕನು ಜಗದುದರ ಹರಿ ತಾನೆ೦ದೊಡಜ ನಗುತ |
ಭೂರಿ ಜಗವೆನ್ನುದರದಲಿ ನೀ
ನಾರು ಜಗಕೆ೦ದೆನುತ ಗರುವ ವಿ
ಕಾರದಲಿ ಪರಮೇಷ್ಠಿ ನಿಜತೇಜನಪಚಾರಿಸಿದ || ೨೭ ||