Karnata Bharata Kathamanjari 1.29.28
Karṇāṭa Bhārata Kathāmañjarī 1.29.28
- Language
- Kannada
1.29.28
ಅದುವೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವ೦ಟು |
ಭೇಧಿಸಿದೆನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದ ನಸುರಾ೦ತಕನ ಜಠರದಲಿ || ೨೮ ||