Karnata Bharata Kathamanjari 1.29.36
Karṇāṭa Bhārata Kathāmañjarī 1.29.36
- Language
- Kannada
1.29.36
ಆದಿಯಲಿ ಕೃತಯುಗ ಹರಿಶ್ಚ೦
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ |
ಮೇದಿನಿಯನಾ ಯುಗದಲವಗೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಭೋದಿತ ಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ || ೩೬ ||