Karnata Bharata Kathamanjari 1.29.37
Karṇāṭa Bhārata Kathāmañjarī 1.29.37
- Language
- Kannada
1.29.37
ಆ ಯುಗದ ತರುವಾಯಲಾ ತ್ರೇ
ತಾಯುಗವಲೇ ಬಳಿಕ ಧರ್ಮದ ಲಾ
ಯದಲಿ ಕತ್ತಿದರಧರ್ಮವನೊ೦ದು ಪಾದದಲಿ |
ರಾಯ ಕೇಳೈ ದ್ವಾಪರದಲಿ ಧೄ
ಡಾಯದಲಿ ತಾಧರ್ಮವೆರಡಡಿ
ಬೀಯವಾದುದು ನಿ೦ದುದೆನಿಸಿತು ನಿನ್ನ ದೆಸೆಯಿ೦ದ || ೩೭ ||