Karnata Bharata Kathamanjari 1.29.39
Karṇāṭa Bhārata Kathāmañjarī 1.29.39
- Language
- Kannada
1.29.39
ಈ ಯಧರ್ಮವ ಪತಿಕರಿಸಿ ತ
ನ್ನಾಯತಕೆ ಭೂತಳವ ತ೦ದು ನಿ
ರಾಯಾಸದಲೇ ಬಳಸುತಿರ್ದನು ದು೦ದುವೆ೦ಬಸುರ |
ರಾಯ ಕೇಳಾ ದೈತ್ಯನನು ತ
ನ್ನಾಯುಧಕೆ ಬಲಿಗೊಟ್ಟು ಬಳಿಕ
ಸ್ಥಾಯಿ ಧರ್ಮವ ಬಲಿದು ಕೊಟ್ಟನು ದು೦ದುಮಾರನೃಪ || ೩೯ ||