Karnata Bharata Kathamanjari 1.29.40
Karṇāṭa Bhārata Kathāmañjarī 1.29.40
- Language
- Kannada
1.29.40
ಆನೃಪನ ರಾಜ್ಯದಲಿ ಯಜ್ಞ ವಿ
ಧಾನ ವೈದಿಕವಿಧಿ ಕೃತಾನು
ಸ್ಠಾನ ಯಮ ನಿಯಮಾದಿ ಯೋಗ ವಿಸಿಷ್ಠ ನೀತಿಯಲಿ |
ದೀನ ಭಾವವ ನುಳಿದು ಯಾಚ್ನಾ
ಹೀನ ವೃತ್ತಿಯ ಬಿಸುಟು ಲೋಕದ
ಬಾನು ತೇಜದಲೆಸೆದುದ೦ದು ಮಹೀಸುರ ವ್ರಾತ || ೪೦ ||