Karnata Bharata Kathamanjari 1.29.44
Karṇāṭa Bhārata Kathāmañjarī 1.29.44
- Language
- Kannada
1.29.44
ನಯವಿದನೆ ಕೇಳ್ ವೇದ ಶಾಸ್ತ್ರಾ
ಧ್ಯಯನದಲಿ ಪಿತೃ ಮಾತೃ ಶಿಶ್ರೂ
ಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ ಕಾರ್ಯದಲಿ |
ನಿಯತ ಮೌನವ್ರತದ ಸ೦ಗ
ಪ್ರಿಯದ ಶೌಚಾಸ್ತೇಯ ದಿ೦ದ್ರಿಯ
ಜಯದ ವಿಮಲ ಬ್ರಹ್ಮಚರ್ಯಾಶ್ರಮದ ಗತಿಯೆ೦ದ || ೪೪ ||