Karnata Bharata Kathamanjari 1.29.45
Karṇāṭa Bhārata Kathāmañjarī 1.29.45
- Language
- Kannada
1.29.45
ದೇವ ಗುರು ಪಿತೃ ವಹ್ನಿ ಶಿಶ್ರೂ
ಷಾವಧಾನ ನಿರ೦ತ ಷಟ್ಕ
ರ್ಮಾವಲ೦ಬ ನಿಜೋನ್ನತಾಲಾಭೈಕ ಸ೦ತೋಷ |
ಪಾವನವ್ರತ ನಿಜ ಪುರ೦ದ್ರೀ
ಸೇವೆ ಸತ್ಯಾಸ್ತೇಯ ಶೌಚ ಗು
ಣಾವಳಿಗಳುಳ್ಳಾತ ಗೃಹಪತಿಯೆ೦ದನಾ ಮುನಿಪ || ೪೫ ||