Karnata Bharata Kathamanjari 1.29.6
Karṇāṭa Bhārata Kathāmañjarī 1.29.6
- Language
- Kannada
1.29.6
ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೇನೋ ಶಿವ ಭವ ಭವ ಸಹಸ್ರದಲಿ |
ನಾಚಿದವು ನಿಗಮ೦ಗಳಾವನ
ಸೂಚಿಸುವುವೆಮ್ಮೊಳಗೆ ಕೃಪೆಯಲ
ರೋಚಕವನಾ ದೈವ ಮಾಡದೆನುತ್ತ ಹೊರವ೦ಟ || ೬ ||