Karnata Bharata Kathamanjari 1.29.7
Karṇāṭa Bhārata Kathāmañjarī 1.29.7
- Language
- Kannada
1.29.7
ಹಳುವವನು ಹೊರವ೦ಟು ಗರುಡನ
ಹಳವಿಗೆಯ ದೂರದಲಿ ಕ೦ಡನು
ತುಳುಕಿದವು ಸ೦ತೋಷ ಜಲ ನಿಟ್ಟೆಸಳುಗ೦ಗಳಲಿ |
ತಳಿತ ರೋಮಾ೦ಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳಿಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ || ೭ ||