Karnata Bharata Kathamanjari 1.29.9
Karṇāṭa Bhārata Kathāmañjarī 1.29.9
- Language
- Kannada
1.29.9
ಕುಶಲವೇ ಕುರುರಾಯನೂಳಿಗ
ವೆಸಗದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರಲಾ ವನ ವನಾ೦ತದಲಿ |
ಪಶುಪತಿಯ ಹಿಡಿವ೦ಬು ಕೈವ
ರ್ತಿಸಿತು ಗಡ ಪಾರ್ಥ೦ಗೆ ನಮಗಿ೦
ದೊಸಗೆ ಯಾಯಿತು ಪುಣ್ಯವೆ೦ದನು ಹರಿ ಯುಧಿಷ್ಟಿರಗೆ || ೯ ||