Karnata Bharata Kathamanjari 1.29.8
Karṇāṭa Bhārata Kathāmañjarī 1.29.8
- Language
- Kannada
1.29.8
ಇಳಿದು ದ೦ಡಿಗೆಯಿ೦ದ ಕರುಣಾ
ಜಲಧಿ ಬ೦ದನು ಕಾಲು ನಡೆಯಲಿ
ಸೆಳೆದು ಬಿಗಿಯಪ್ಪಿದನಿದೇನಾಸುರವಿದೇನೆನುತ |
ಬಳಿಕ ಭೀಮಾರ್ಜುನರ ಯಮಳರ
ನೊಲಿದು ಮನ್ನಿಸಿ ಸತಿಯ ಲೋಚನ
ಜಲವ ಸೆರಗಿನೊಳೊರಸಿ ಸ೦ತೈಸಿದನು ಬಾಲಕಿಯ || ೮ ||