Karnata Bharata Kathamanjari 1.30.10
Karṇāṭa Bhārata Kathāmañjarī 1.30.10
- Language
- Kannada
1.30.10
ಒಳಗೆ ಮ೦ಚದ ನಡುಗುವ
ತಲೆಯ ತೆರಳಿದ ಮೈಯ ಬೆಳುಪಿನ
ತಲೆ ನವಿರ ತಗ್ಗಿದ ಶರೀರದ ನೆಗ್ಗಿದವಯವದ |
ತಳಿತ ಸೆರೆಗಳ ತಾರಿದಾನನ
ದಿಳಿದ ಹುಬ್ಬಿನ ಹುದಿದ ಕಣ್ಗಳ
ಚಲಿತ ವಚನದ ವೃದ್ದರನು ತೋರಿದನು ಮುನಿಸುತಗೆ || ೧೦ ||