Karnata Bharata Kathamanjari 1.30.9
Karṇāṭa Bhārata Kathāmañjarī 1.30.9
- Language
- Kannada
1.30.9
ಬರಬರಲು ದೂರದಲಿ ವಿಪ್ರನ
ಬರವ ಕ೦ಡಿದಿರಾಗಿ ಬ೦ದುಪ
ಚರಿಸಿದನು ಬ೦ದೈ ಪತಿವ್ರತೆಯೆನ್ನ ದೂರಿದಳೆ |
ಧರಣಿಯಮರೋತ್ತಮರಿಗಿದು ಸ೦
ಚರಣೆ ಯೋಗ್ಯ ಸ್ಥಾನವಲ್ಲಾ
ದರಿಸಿದೊಡೆ ಬಾಯೆನುತ ತನ್ನಾಲಯಕೆ ಕೊ೦ಡೊಯ್ದ || ೯ ||