Karnata Bharata Kathamanjari 1.30.3
Karṇāṭa Bhārata Kathāmañjarī 1.30.3
- Language
- Kannada
1.30.3
ಮೇಲೆ ನೋಡಿದಡಧಿಕ ರೋಷ
ಜ್ವಾಲೆಯಲಿ ಗರಿ ಸೀದು ಧರಣಿಯ
ಮೇಲೆ ಬಿದ್ದುದು ವಿಹಗವೀತನ ಮುಒದೆ ತನುಬೆ೦ದು |
ಲೀಲೆಯಲಿ ಭೂದೇವನಲ್ಲಿ೦
ಮೇಲೆ ಬಿಕ್ಷಾಟನಕೆ ಭೂಸುರ
ರಾಲಯದ ಹ೦ತಿಯಲಿ ಹೊಕ್ಕನು ರಾಯ ಕೇಳೆ೦ದ || ೩ ||