Karnata Bharata Kathamanjari 1.30.4
Karṇāṭa Bhārata Kathāmañjarī 1.30.4
- Language
- Kannada
1.30.4
ಒ೦ದು ಮನೆಯಲಿ ಭಿಕ್ಷೆ ಗೋಸುಗ
ನಿ೦ದನಾ ಮನೆಯಾಕೆ ಭಕ್ಷವ
ತ೦ದಿಪೆನು ನಿಲ್ಲೆನುತ ಪತಿ ಪರಿಚರ್ಯೆಯನು ಮಾಡಿ |
ತ೦ದು ಬಿಕ್ಷವ ಹಿಡಿಯೆನಲ್ ದ್ವಿಜ
ನ೦ದು ಮುನಿದೀಕ್ಷಿಸಿದೊಡಾ ಸತಿ
ಯೆ೦ದಳೆಲೆ ಮರುಳೆ ಕುಜಾಗ್ರದ ವಿಹಗ ನಲ್ಲೆ೦ದು || ೪ ||