Karnata Bharata Kathamanjari 1.30.6
Karṇāṭa Bhārata Kathāmañjarī 1.30.6
- Language
- Kannada
1.30.6
ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಪಟ್ಟಣವದರೊಳೊಬ್ಬನು
ಬಲ್ಲನಗ್ಗದ ಧರ್ಮ ಮುದ್ರಾಘಟನ ವಿಘಟನವ |
ಅಲ್ಲಿಗೈದುವು ದಾತನಲಿ ನೀ
ನೆಲ್ಲವನು ತಿಳಿನಿನ್ನಚಿತ್ತದೊ
ಳಿಲ್ಲಲೇ ಪರಿಪಾಕವೆ೦ದುಪದೇಶಿಸಿದಳಬಲೆ || ೬ ||