Karnata Bharata Kathamanjari 1.30.5
Karṇāṭa Bhārata Kathāmañjarī 1.30.5
- Language
- Kannada
1.30.5
ಬೆರಗಿನಲಿ ದ್ವಿಜನಿರ್ದನಿದನೆ೦
ತರಿತಳೆನುತಲೆ ವಿಪ್ರ ನಿಗಮವ
ನರಿಯೆ ದರ್ಮರಹಸ್ಯ ತತ್ವದ ಸಾರಸ೦ಗತಿಯ |
ಅರಿದು ಪತಿ ಪರಿಚರ್ಯದಲಿ ಕೈ
ಮೆರೆಯುದಾರಾಗಲಿ ಸುಧರ್ಮದೊ
ಳೆರಕವುಳ್ಳೊಡೆ ದನ್ಯರೆ೦ದಳು ಕಾ೦ತೆ ಭೂಸುರಗೆ || ೫ |