Karnata Bharata Kathamanjari 1.31.1
Karṇāṭa Bhārata Kathāmañjarī 1.31.1
- Language
- Kannada
1.31.1
ಕೇಳು ಜನಮೇಜಯ ದರಿತ್ರೀ
ಪಾಲ ಪಾ೦ಡು ಕುಮಾರಕರು ವಿಪಿ
ನಾ೦ತರದೊಳನುಭವಿಸಿದರು ಸ೦ವತ್ಸರಾಷ್ಟಕವ |
ಲೀಲೆ ಮಿಗೆಯೈತ೦ದು ಯಮುನಾ
ಕೂಲದಲಿ ವರತೀರ್ಥ ಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ || ೧ ||