Karnata Bharata Kathamanjari 1.31.2
Karṇāṭa Bhārata Kathāmañjarī 1.31.2
- Language
- Kannada
1.31.2
ಆ ಸುಯೋಧನ ನೇಕಛತ್ರ ವಿ
ಳಾಸದುರ್ವೀ ರಾಜ್ಯಪದ ವಿ
ನ್ಯಾಸ ವಿಭವದ ಸುಖದ ಸೌಖ್ಯವನನುಭವಿಸುತಿರಲು |
ಭೂಸುರವ್ರಜ ನಿಕರ ವರ ವಿ
ನ್ಯಾಸಮುನಿ ಜನ ಸಹಿತವರ ದೂ
ರ್ವಾಸ ಮುನಿಪತಿ ಬ೦ದು ಹೊಕ್ಕನು ಹಸ್ತಿನಾಪುರವ || ೨ ||