Karnata Bharata Kathamanjari 1.31.10
Karṇāṭa Bhārata Kathāmañjarī 1.31.10
- Language
- Kannada
1.31.10
ಮರುದಿವಸ ಸತಿಯು೦ಡ ಸಮಯವಸ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲೆನೆ ಯುದಿಷ್ಟಿರನೆದ್ದು ಸಭೆಸಹಿತ |
ಕಿರಿದೆಡೆಯಲಿದಿರಾಗಿ ಭಕುತಿಯ
ಹೊರಿಗೆಯಲಿ ಕುಸಿವ೦ತೆ ನೃಪ ಬ೦
ದೆರಗಿದನು ಮುನಿವರಗೆ ತನ್ನನುಜಾತರೊಡಗೂಡಿ || ೧೦ ||