Karnata Bharata Kathamanjari 1.31.11
Karṇāṭa Bhārata Kathāmañjarī 1.31.11
- Language
- Kannada
1.31.11
ಕುಶಲವೇ ನಿಮಗೆನುತಲೈವರ
ನೊಸಲ ನಿಜಕರದಲೆತ್ತುತ
ಲೊಸೆದು ದೌಮ್ಯಾದ್ಯಖಿಳ ಭೂಸುರ ಜನವ ಮನ್ನಿಸುತ |
ಹೊಸ ಕುಶೆಯ ಪೀಠದಲಿ ಮುನಿವೇ
ಷ್ಟಿಸಿದನರ್ಘ್ಯಾಚಮನ ಪಾದ್ಯ
ಪ್ರಸರ ಮಧುಪರ್ಕಗಳ ಮಾಡಿ ಮಹೀಶನಿ೦ತೆ೦ದ || ೧೧ ||