Karnata Bharata Kathamanjari 1.31.28
Karṇāṭa Bhārata Kathāmañjarī 1.31.28
- Language
- Kannada
1.31.28
ಬಳಿಕನಿನ್ನಯ ವರ ಸುದರ್ಶನ
ಸುಳಿವು ದೋರಲು ಕೋಟಿ ಸೂರ್ಯರ
ಬೆಳಗು ಬೀರಲು ಹೊತ್ತಿವುರಿ ವುರಿ ಲೋಕ ಮೂರರಲಿ |
ಬಲು ಬಿಸಿಲು ಬಾಯ್ಗಾ೦ತ ಚ೦ದ್ರಿಕೆ
ವೆಳಗೆನಲು ಘನ ರೋಷ ವಹ್ನಿಯ
ಬೆಳಗು ಬೀತುದು ಚಕಿತ ಚ೦ದ್ರ ಮನಾದ ದೂರ್ವಾಸ || ೨೮ ||