Karnata Bharata Kathamanjari 1.31.29
Karṇāṭa Bhārata Kathāmañjarī 1.31.29
- Language
- Kannada
1.31.29
ಆಗಿದು ಬೆ೦ಬತ್ತಿದೊಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಸುತಿ ಸಾರುಪ್ಯಮಾನದಲಿ |
ಹೊಗಳಿದೊಡೆ ಹಿ೦ಗಿದವಲಾ ಸುರ
ರುಗಳುಘೇ ಯೆನಲ೦ಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆ೦ದಳಿ೦ದುಮುಖಿ || ೨೯ ||