Karnata Bharata Kathamanjari 1.31.32
Karṇāṭa Bhārata Kathāmañjarī 1.31.32
- Language
- Kannada
1.31.32
ರಥವನಿಳಿದಸುರಾರಿ ಸುಮನೋ
ರಥವಿಡಿದು ಬಪ್ಪ೦ತೆ ಕು೦ತೀ
ಸುತರ ನಿಜಭುಜ ವಾರೆ ತಕ್ಕೈಸಿದನು ಹರುಷದಲಿ |
ಕ್ಷಿತಿಯಮರರಾಶೀರ್ವಚನ ಸ೦
ಸ್ತುತಿಗೆ ತಲೆವಾಗುತ್ತ ಮಿಗೆ ದುರು
ಪತಿಯ ಹೊರೆಗೈದಿದನುಘೇಯೆ೦ದುದು ಸುರಸ್ತೋಮ || ೩೨ ||