Karnata Bharata Kathamanjari 1.31.33
Karṇāṭa Bhārata Kathāmañjarī 1.31.33
- Language
- Kannada
1.31.33
ದ್ಯಾನ ಗೋಚರನಾಗಿ ವನಿತೆಯ
ಮಾನಸದಲಿಹ ಪರಮಹ೦ಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯ ರಚನೆಯಲಿ |
ಮಾನಿನಿಯ ಮೈದಡಹಿ ಚಿ೦ತೆಯ
ದೇನು ತ೦ಗಿ ಲತಾ೦ಗಿ ಹೇಳೌ
ಮೌನ ಮುದ್ರೆಯದೇನೆನಲು ಕ೦ದೆರೆದಳಿ೦ದು ಮುಖಿ || ೩೩ ||