Karnata Bharata Kathamanjari 1.31.43
Karṇāṭa Bhārata Kathāmañjarī 1.31.43
- Language
- Kannada
1.31.43
ಕಾಣುತಿದಿರೆದ್ದಸುರ ಮರ್ಧನ
ಕಾಣಿಕೆಯ ಕೊಟ್ಟೆರಗಿ ಹೋ ಹೋ
ಸ್ಥಾಣುವಿನ ಬರುವೆತ್ತಣಿ೦ದಾಯ್ತೆನುತ ಕೈ ಮುಗಿಯೆ |
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ || ೪೩ ||