Karnata Bharata Kathamanjari 1.31.44
Karṇāṭa Bhārata Kathāmañjarī 1.31.44
- Language
- Kannada
1.31.44
ಯತಿಗಳೈತರೆ ಗಾರುಹತ್ಯ
ಪ್ರತತಿ ವ೦ದಿಸಬೇಹುದಾ ಪ
ದ್ದತಿಯ ತೋರುವ ಪ೦ಥವೈಸಲೆ ನೀನು ಮನ್ನಿಪುದು |
ಅತಿ ಸಹಜವೈ ಕೃಷ್ಣ ಕುಳ್ಳಿರು
ಸತಿ ಶೀರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತ ಮುನಿಪ ಮ೦ಡಿಸಿದ || ೪೪ ||