Karnata Bharata Kathamanjari 1.31.47
Karṇāṭa Bhārata Kathāmañjarī 1.31.47
- Language
- Kannada
1.31.47
ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಕಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನಸಖನ ಪರಾ೦ಬು ರಾಸಿಯ
ನಿಲುಕುದೈತನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆ೦ದ ಯಮಸೂನು || ೪೭ ||