Karnata Bharata Kathamanjari 1.31.46
Karṇāṭa Bhārata Kathāmañjarī 1.31.46
- Language
- Kannada
1.31.46
ಮೈ ವಶವ ಮಾಡದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ |
ಕಾವನೈ ನಿಮ್ಮೈವರನು ಕೈ
ಗಾವನೇ ವರರಾಜ್ಯ ಲಕುಮಿಯ
ಕೈವಿಡಿವ ಸ೦ಕಲ್ಪ ಸಿದ್ದಿಪುದೆ೦ದನಾ ಮುನಿಪ || ೪೬ ||