Karnata Bharata Kathamanjari 1.36.10_15
Karṇāṭa Bhārata Kathāmañjarī 1.36.10_15
- Language
- Kannada
1.36.10_15
ಎತ್ತ ದುವ್ವಾಳಿಸುವಡೆ+ ಆಲಿಗಳ+= ಯಾವಕಡೆ ಕಣ್ಣೋಟ ಹರಿಸಿದರೆ,/ ಅತ್ತಲು+ ಆನೆಯ ಥಟ್ಟು= ಅಲ್ಲಿ ಆನೆಗಳ ಸಮೂಹ,, ಕಾಲಾಳು+ ಒತ್ತರದ ರಥವಾಜಿ (ಪಾ: ರಣವಾಜಿ) ರೂಢಿಯ ರಾಯ ರಾವುತರು ಸುತ್ತ ಬಳಸಿಹುದು+= ಮತ್ತೆ ಸೈನಿಕರು, ಒತ್ತಿ ನಿಂತಿರುವ ರಥಗಳು- ಕುದುರೆಗಳು,// ಎತ್ತ ಮನ ಹರಿವತ್ತ ಮೋಹರವಲ್ಲದೆ+ ಅನ್ಯವ ಮತ್ತೆ ಕಾಣೆನು= ಎತ್ತ -ಯಾವಕಡೆ, ಮನ ಹರಿವತ್ತ- ಮನಸ್ಸುಹರಿದ ಕಡೆ ನೋಡಿದರೂ, ಮೋಹರವಲ್ಲದೆ+ ಅನ್ಯವ ಮತ್ತೆ ಕಾಣೆನು= ಸೈನ್ಯವಲ್ಲದೆ ಬೇರೆ ಏನನ್ನೂ ಕಾಣಲಿಲ್ಲ.// ಜೀಯ ಹದನು+ ಇದು ವೈರಿ ವಾಹಿನಿಯ (ಸೈನ್ಯದ)= ಓಡೆಯಯನೇ ಇದು ಸತ್ರು ಸೈನ್ಯದ ಹದನು- ನಿಜಸ್ಥಿತಿ, ಎಂದನು ಗೋವಳ.