Karnata Bharata Kathamanjari 1.36.11_16
Karṇāṭa Bhārata Kathāmañjarī 1.36.11_16
- Language
- Kannada
1.36.11_16
ಒಡ್ಡಿದರೊ (ತುಂಬಿಸಿದರೊ) ಪಡಿನೆಲನನು+ ಅವನಿಯ- ಭೂಮಿಯ, ದಡ್ಡಿಯೋ= ತೆರೆ, ಮುಸುಕು,/ ಮೇಣ್+ ಎನಲು ಝಲ್ಲರಿಯೊಡ್ಡು= ಗೊಂಡೆ, ಕೊಡೆ, ಬಲೆಯಂತಹಸಿಂಗಾರವಸ್ತ್ರಗಳ ರಾಶಿ;// ಗೊಂಡೆ;ಕೊಡೆ;ಬಲೆಯಂತಹಸಿಂಗಾರವಸ್ತ್ರ;= ಅಲಂಕಾರದ ಗೊಂಡೆಗಳು, ಬಿಳಿಯ, ಮತ್ತು ಬಣ್ಣದ ಕೊಡೆಗಳು; ಬಲೆಯಂತಹ ಸಿಂಗಾರವಸ್ತ್ರಗಳ ಬಾವುಟಗಳು; ಅಡ್ಡ ಹಾಯ್ದಿನ ಕಿರಣ ಪವನನ ಖಡ್ಡತನ ನಗೆಯಾಯ್ತು= ಅಡ್ಡ ಹಾಯ್ದಿನ ಕಿರಣ- ಸೂರ್ಯನ ಕಿರಣಗಳು ಅವನ್ನು ದಾಟಿ ಹಾಯಲಾರದಯ, ಪವನನ(ವಾಯು) ಖಡ್ಡತನ ನಗೆಯಾಯ್ತು= ಗಾಳಿಯು ಅದನ್ನು ದಾಟಲು ಹೋಗಿ ಆಗದೆ ನೆಗೆಪಾಟಲಾಗಿತ್ತು, ಅಷ್ಟು ಸೈನ್ಯ ದಟ್ಟೈಸಿದೆ. ಕೌರವನ+ ಒಡ್ಡನು+ ಅಭಿವರ್ಣಿಸುವಡೆ+ ಅರಿಯೆನು ಜೀಯ ಕೇಳೆಂದ= ಜೀಯ ಕೇಳು, ಕೌರವನ ಒಡ್ಡನು- ಸೈನ್ಯವನ್ನು, ಅಭಿವರ್ಣಿಸುವಡೆ- ವಿವರಿಸಲು, ಅರಿಯೆನು- ನನಗೆ ತಿಳಿಯದು. ಜೀಯ ಕೇಳು ಎಂದ ಗೋವಳ.