Karnata Bharata Kathamanjari 1.36.13_18
Karṇāṭa Bhārata Kathāmañjarī 1.36.13_18
- Language
- Kannada
1.36.13_18
ನೂಕು ಕುನ್ನಿಯನು+ ಆಹವದ ಭೀತಾಕುಳನು,= ಈ ಗೋಪಾಲಕನನ್ನು ಆಚೆ ತಳ್ಳು- ತಳ್ಳಿರಿ;/ ತಾನು+ ಈಗ ಹೆಂಡಿರ ಸಾಕಿ ಬದುಕುವ ಲೌಲ್ಯತೆಯಲಿ+ ಒಟ್ಟೈಸಿ ಬಂದು+ ಎನೆಗೆ ಕಾಕ ಬಳಸುವನು+ ಇವನು= ಇವನು ತಾನು ಈಗ ತನ್ನ ಹೆಂಡಿರನ್ನು ಮೋಹದಿಂದ ಸಾಕಿ ಬದುಕುವ ಲೌಲ್ಯತೆಯಲಿ - ಲೋಲುಪ್ತಿಯಲ್ಲಿ- ಬಡಿವಾರದಲ್ಲಿ+ ಒಟ್ಟೈಸು ಬಂದು+ ಎನೆಗೆ ಕಾಕ ಬಳಸುವನು+ < ಇವನು- ಒತ್ತಡದಿಂದ ಬಂದು ತನಗೆ ಕೀಳಾಗಿ ಮಾತನಾಡುವನು.// ತಾನು+ ಉದ್ರೇಕಿಸಿಯೆ ಸಮರದಲಿ ನಿಲಲು ಪಿನಾಕಧರನಿಗೆ ನೂಕದು+ ಎಂದನು ಸತಿಯರ+ ಇದಿರಿನಲಿ= ತಾನು ಉದ್ರೇಕಿಸಿಯೆ- ಸಿಟ್ಟಿನಿಂದ, ಸಮರದಲಿ ನಿಲಲು- ಯುದ್ಧಕ್ಕೆ ನಿಂತರೆ, ಪಿನಾಕಧರನಿಗೆ ನೂಕದು+ = ತ್ರಿಶೂಲವನ್ನು ಧರಿಸಿದ ಶಿವನಿಗೂ ನನ್ನೊಡನೆ ಸೆಣಸಲು ನೂಕದು ಆಗದು,ಎಂದನು ಸತಿಯರ+ ಇದಿರಿನಲಿ- ಹೆಂಗಳೆಯರ ಎದುರಿನಲ್ಲಿ - ಉತ್ತರಕುಮಾರನು.